ಐ ವಂಡರ್.. ( I Wonder)

Issue 01, January 2021

ಈ ಸಂಚಿಕೆಯು ಕೋವಿಡ್-19 ಪಿಡುಗಿನ ಮೇಲೆ ಗಮನ ಹರಿಸುತ್ತದೆ. ಸೋಂಕು ವಿಜ್ಞಾನಿಗಳು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಬಳಸುವ ಕಾರ್ಯತಂತ್ರಗಳೇನು? ಈ ಮುಂದಿನ ಅಂಶಗಳನ್ನು ಪರಿಶೋಧಿಸಲು ‘ಮೂಲಾಂಶಗಳು’ ವಿಭಾಗವನ್ನು ಓದಿರಿ: ವೈರಾಣು, ಜೀವರಾಶಿಯ ಅತ್ಯಂತ ಸಂಕೀರ್ಣ ಅಥವಾ ಸರಳ  ಸ್ವರೂಪವೇ? ಇಪ್ಪತ್ತನೇ ಶತಮಾನದಿಂದ ಈಚೆಗೆ ಜೂನೊಸಿಸ್ ಗಳ (ಪ್ರಾಣಿಗಳಿಂದ ಮನುಷ್ಯನಿಗೆ ಹಾರುವ ರೋಗಾಣುಗಳಿಂದ ಹರಡುವ ಕಾಯಿಲೆ) ಸಂಖ್ಯೆಯು ಏಕೆ ಹೆಚ್ಚಾಗಿದೆ? ‘ಸೋಂಕು’ ವಿಭಾಗದಲ್ಲಿ - ಸಾರ್ಸ್-ಕೋವಿ-2 ಪ್ರಾಕೃತಿಕ ವಿಕಾಸದ ಪರಿಣಾಮ ಎಂದು ನಾವು ಏಕೆ ನಂಬುತ್ತೇವೆ? ಚಾಲ್ತಿಯಲ್ಲಿರುವ ಪಿಡುಗಿನ ಸಂದರ್ಭದಲ್ಲಿ ಸಂಭವಿಸುವ ಸಾವಿನ ಪ್ರಮಾಣದ...read more

ಐ ವಂಡರ್.. ( I Wonder)

Issue 02, January 2019