ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ನಲ್ಲಿ ‘ಭಾರತದ ವೈವಿಧ್ಯಮಯ ಪರ್ವತಗಳ ಕಥನ’ – ‘ಮೌಂಟನ್ಸ್ ಆಫ್ ಲೈಫ್ʼ ವಾರ್ಷಿಕ ಹವಾಮಾನ ಉತ್ಸವದ ಮೂರನೇ ಆವೃತ್ತಿಯ ಅನಾವರಣ