ಭಾರತದ 11,000 ಕಿ.ಮೀ ಕರಾವಳಿ ತೀರಕ್ಕೆ ತಕ್ಷಣದ ಹವಾಮಾನದ ಅಪಾಯದ ಭೀತಿಯನ್ನು ಸೂಚಿಸುತ್ತಿರುವ ಹೊಸ ವರದಿ ಈ ವರದಿಯು, 1960ರ ದಶಕದ ಆಧಾರರೇಖೆಯೊಂದಿಗೆ ಹೋಲಿಸಿ 2021- 2040ರ ನಡುವಿನ ಜಿಲ್ಲಾ ಮಟ್ಟದ ಹವಾಮಾನದ ಸ್ಥಿತ್ಯಂತರವನ್ನು ಗುರುತಿಸುವುದಕ್ಕಾಗಿ ಅಧಿಕ ಸ್ಪಷ್ಟತೆ (ರಿಸೊಲೂಷನ್‌) ಯ 25 x 25 ಕಿ.ಮೀ ದತ್ತಾಂಶವನ್ನು ಬಳಸುತ್ತದೆ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.