ಬೇಸಿಗೆ ಶಿಬಿರ 2022: ಮರಳಿ ಶಾಲೆಯತ್ತ ಪಯಣ
ಕೋವಿಡ್ ಸಾಂಕ್ರಾಮಿಕದ ಕಾರಣ 18 ತಿಂಗಳುಗಳ ದೀರ್ಘ ಬಿಡುವಿನ ನಂತರ ಶಾಲೆಗಳು ಪುನರಾರಂಭಗೊಂಡಾಗ, ಶಾಲೆಗೆ ಹಿಂದಿರುಗುವುದನ್ನು ಉತ್ತೇಜಿಸುವುದಕ್ಕಾಗಿ ನಾವು ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆವು. ರಾಜಸ್ಥಾನದ ಬಾರ್ಮೆರ್ ನ ಕೆಲವು ಇಣುಕು ನೋಟಗಳು ಇಲ್ಲಿವೆ.
We could make up for the covid disruption if we try
India need not have an educationally lost generation but it requires us to acknowledge the problem. We must not delude ourselves that this huge problem has been solved, writes Anurag Behar, in Mint.
ಸಮುದಾಯ ಕಲಿಕಾ ಕೇಂದ್ರ (ಸಿ.ಎಲ್.ಸಿ), ಕೊಡೆಗಾಂವ್ ರಾಯತ್

ಛತ್ತೀಸ್‌ಗಢ ರಾಜ್ಯದ ಧಮ್ತರಿ ಬ್ಲಾಕ್ ನಲ್ಲಿರುವ ದೂರದ ಒಂದು ಗ್ರಾಮದಲ್ಲಿರುವ ಸಿ.ಎಲ್.ಸಿ ಯು ದೇಶದಾದ್ಯಂತ ಇರುವ ಇತರ ಗ್ರಾಮಗಳಿಗೆ ಸಮುದಾಯ ಉಪಕ್ರಮದ ಒಂದು ಉಜ್ವಲ ಉದಾಹರಣೆಯಾಗಿದೆ.
ಜುನೂನ್: ಅಸೋಸಿಯೇಟ್ ಒಬ್ಬರ ಪಯಣ

ಛತ್ತೀಸ್ಗಢದ ಧಮ್ತರಿಯ ಕುರುದ್ ಬ್ಲಾಕ್ ನಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಶೃತಿ ಪಿ.ಕೆ ಅವರ ಬದುಕು ಮತ್ತು ಕಲಿಕೆಯ ಕಥೆ.