ನಕ್ಷತ್ರಗಳು ಸಂಚಿಕೆ 10 | ಸುಮಲತಾ ಎಚ್ ಕಂಬ್ಳಿ, ಬಾಗಲಕೋಟೆ, ಕರ್ನಾಟಕ | ಉಮಾಶಂಕರ ಪೆರಿಯೋಡಿ
ಕಳೆದ 11 ವರ್ಷಗಳಲ್ಲಿ, ಶಿಕ್ಷಕಿ ಸುಮಲತಾ ಅವರ ಜಾಣ್ಮೆ ಮತ್ತು ಕಾರ್ಯ ತತ್ಪರತೆಯು ಒಂದು ಶಾಲೆಯನ್ನು, ನಿರ್ಲಕ್ಷ್ಯಕ್ಕೊಳಗಾಗಿದ್ದ ಮತ್ತು ಆತ್ಮವಿಶ್ವಾಸದ ಕೊರತೆಯಿದ್ದ ವಿದ್ಯಾರ್ಥಿಗಳಿಗೆ ಸಂತೋಷದಾಯಕವಾದ ಮತ್ತು ಸ್ಪಂದನಶೀಲ ಕಲಿಕಾ ಸ್ಥಳವಾಗಿ ಹೇಗೆ ಪರಿವರ್ತಿಸಿತು ಎಂದು ತಿಳಿಯಿರಿ.