ಹೊಸ ಉದ್ಯೋಗಾವಕಾಶಗಳ ಪ್ರಕಟಣೆಯ ಬಗ್ಗೆ ನನಗೆ ತನ್ನಷ್ಟಕ್ಕೆ ತಾನೆ ಸೂಚನೆ ಬರುವಂತೆ ಮಾಡಿಕೊಳ್ಳಬಹುದೇ?

ಈಗ ಲಭ್ಯವಿರುವ ಉದ್ಯೊಗಾವಕಾಶಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ಉದ್ಯೋಗ ಪ್ರಕಟಣೆಯ ಪುಟವನ್ನು (https://azimpremjiuniversity.edu.in/jobs) ನೋಡಬಹುದು. ಹೊಸ ಉದ್ಯೋಗಾವಕಾಶಗಳ ಬಗ್ಗೆ ನಿಮಗೇ ನೇರವಾಗಿ ಸೂಚನೆ ಕಳಿಸುವಂತಹ ಸೌಲಭ್ಯ ಸದ್ಯಕ್ಕೆ ಇಲ್ಲ. Grants/ ಅನುದಾನ 

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.