ಪ್ರಶ್ನೆ: ಪಟ್ಟಿ ಮಾಡಲಾದ ಮತ್ತೊಂದು ಸ್ಥಾನಕ್ಕೆ ಪುನಃ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ ಯಾವುದು?

ನೀವು ಯಾವುದೇ ಸ್ಥಾನಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಅದು ಯಾವುದಾದರೂ ಒಂದು ಹಂತದಿಂದ ಮುಂದುವರೆಯದಿದ್ದರೆ, ಒಂದು ವರ್ಷದ ಅವಧಿಯ ಕಾಯುವಿಕೆಯ ನಂತರ ನೀವು ಮರು ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಈಮೇಲ್ಬಂದಿಲ್ಲದಿದ್ದರೆ, ನೀವು  ಪುನಃ ಅರ್ಜಿ ಸಲ್ಲಿಸಬಹುದು. 

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.