ಕ್ಷಿಪ್ರ ಕಲಿಕಾ ಕಾರ್ಯಕ್ರಮ

ಶಿಕ್ಷಣದ ಗುಣಮಟ್ಟವು ಬೋಧನೆ ಹಾಗೂ ಮಾರ್ಗದರ್ಶನದ ಲಭ್ಯತೆಯ ಮೇಲೆ ಅಪಾರವಾಗಿ ಅವಲಂಬಿಸಿರುತ್ತದೆ. ಈಶಾನ್ಯ ಕರ್ನಾಟಕದ 16 ಬ್ಲಾಕ್ ಗಳ 1029 ಶಾಲೆಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಸುಧಾರಿಸಲು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಗುರುತಿಸುವ ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಕಾಪಾಡಲು ಅವರಿಗೆ ನೆರವು ನೀಡುವಂತಹ ಶಿಕ್ಷಕರನ್ನು ನಿಯೋಜಿಸುವ ಒಂದು ತೀವ್ರವಾದ ಪ್ರಕ್ರಿಯೆಯನ್ನು ನಾವು ಕೈಗೊಂಡೆವು.

ದಿಲೀಪ್‌ ರಾಂಜೇಕರ್‌ ಅವರ ಲೇಖನ: ದಿ ಲಿಮಿಟ್ಸ್ ಆಫ್ ಬೆಸ್ಟ್ ಪ್ರಾಕ್ಟಿಸಸ್ (ಉತ್ತಮ ಅಭ್ಯಾಸಗಳ ಮಿತಿಗಳು)

ಆ್ಯಕ್ಸಲರೇಟೆಡ್ ಲರ್ನಿಂಗ್ ಪ್ರೋಗ್ರಾಮ್ (ಕ್ಷಿಪ್ರ ಕಲಿಕಾ ಕಾರ್ಯಕ್ರಮ ) ಆನ್ ಎಂಡ್ ಲೈನ್ ಇವ್ಯಾಲ್ಯೂಯೇಷನ್ ಸ್ಟಡಿ (ಅಂತಿಮ ಮೌಲ್ಯಮಾಪನದ ಅಧ್ಯಯನ) 

ಲರ್ನಿಂಗ್ ಕರ್ವ್, ಸಂಚಿಕೆ 1, ನವೆಂಬರ್ 2003:

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.