ಇಲ್ಲಿಯವರೆಗೂ: ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣ

AzimPremjiSchools
ಉದ್ಯೋಗವನ್ನು ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವಂತಹ ವಲಸೆ ಕಾರ್ಮಿಕರ ಮಕ್ಕಳು, ತಮ್ಮ ಪೋಷಕರ ಉದ್ಯೋಗಗಳ ಸ್ವರೂಪದಿಂದಾಗಿ ಶಿಕ್ಷಣವನ್ನು ಪಡೆಯುವಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಹಾಗೂ ಮೇಲ್ಸೇತುವೆಗಳ ಕೆಳಗೆ ತಾತ್ಕಾಲಿಕ ಮನೆಗಳಲ್ಲಿ ಬದುಕುವಂತಹ ಸ್ಥಿತಿಗೆ ತಳ್ಳಲ್ಪಡುವಂತಹ ಅಸಂಖ್ಯಾತ ಮಕ್ಕಳು, ಮೂಲಭೂತ ಶಿಕ್ಷಣ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳದೆಯೇ ಬೆಳೆಯುತ್ತಾರೆ. ನಮ್ಮ ಫೌಂಡೇಷನ್‌, ಇಂತಹ ಮಕ್ಕಳನ್ನೂ ಒಳಗೊಳ್ಳುವಂತಹ ಪಠ್ಯಕ್ರಮವನ್ನು ರೂಪಿಸುವ ಮೂಲಕ, ಎಲ್ಲ ಮಕ್ಕಳನ್ನೂ- ಅವರ ಸಾಮರ್ಥ್ಯ ಎಷ್ಟೇ ಇರಲಿ- ಶಾಲಾ ಶಿಕ್ಷಣದ ಪರಿಧಿಯೊಳಗೆ ತರಲು ಬಯಸುತ್ತದೆ.

ಇಂಗ್ಲಿಷ್: ವಲಸೆ ಕಾರ್ಮಿಕರ ಮಕ್ಕಳಿಗೆ ಅವಕಾಶಗಳು

ಹಿಂದಿ: ವಲಸೆ ಕಾರ್ಮಿಕರ ಮಕ್ಕಳಿಗೆ ಅವಕಾಶಗಳು

ಕಲಿಯಲು ಅವಕಾಶಗಳು ಮತ್ತು ಸ್ವಾತಂತ್ರ್ಯ (ಭಾರತ) – ಯುನೆಸ್ಕೊ

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.