Podcast

Nakshatragalu, a podcast in Kannada is a collection of inspiring stories of incredible teachers, school leaders & teacher educators, who are working with dedication to make learning fun and meaningful. We want to share these stories with everyone, in an attempt to build positive narratives around the government elementary education system.

Makapur Shaale, Raichur | Episode 2

What processes has language teacher put in school for overall development of the children? ... read less
What processes has language teacher put in school for overall ... read more
ಭಾಷಾ ಶಿಕ್ಷಕರು ಮಕಾಳ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯಲ್ಲಿ ಯಾವ್ ರೀತಿಯ ಬೇರೆ ಬೇರೆ ಚಟುವಟಿಕೆಗಳನ್ನು ಮಾಡುತ್ತಾ ಇದ್ದಾರೆ? ... read less
ಭಾಷಾ ಶಿಕ್ಷಕರು ಮಕಾಳ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯಲ್ಲಿ ಯಾವ್ ... read more

Makapur Shaale, Raichur | Episode 1

How does Laxmana take advantage of multi grade multi level aspect of Nali-Kali method to aid learning! ... read less
How does Laxmana take advantage of multi grade multi level aspect ... read more
ಲಕ್ಷ್ಮಣ್ ಅವರು ನಲಿ ಕಲಿ ಪದ್ಧತಿಯನ್ನು ಚೆನ್ನಾಗಿ ಉಪಯೋಗಿಸಿ ಹೇಗೆ ತರಗತಿಯಲ್ಲಿ ಕಲಿಕೆಯನ್ನು ಖಚಿತಪಡಿಸುತ್ತಿದ್ದಾರೆ? ... read less
ಲಕ್ಷ್ಮಣ್ ಅವರು ನಲಿ ಕಲಿ ಪದ್ಧತಿಯನ್ನು ಚೆನ್ನಾಗಿ ಉಪಯೋಗಿಸಿ ಹೇಗೆ ... read more

Ambalanur Thanda Shaale, Vijayapura | Episode 3

What could have inspired Anuja to have such a fighting spirit..? ... read less
What could have inspired Anuja to have such a fighting spirit..? ... read more
ಅನುಜ ಅವರಳಿನ ಹೊರಾಡುವ ಛಲಕ್ಕೆ ಏನು ಕಾರಣವಾಗಿರಬಹುದು..? ... read less
ಅನುಜ ಅವರಳಿನ ಹೊರಾಡುವ ಛಲಕ್ಕೆ ಏನು ಕಾರಣವಾಗಿರಬಹುದು..? ... read more

Ambalanur Thanda Shaale, Vijayapura | Episode 2

Let’s hear what sort of unique solution did Anuja come up with..? ... read less
Let’s hear what sort of unique solution did Anuja come up with..? ... read more
ಅನುಜ ಅವರು ಯಾವ ವಿಶಿಷ್ಟವಾದ ಪರಿಹಾರವನ್ನು ಹುಡುಕಿದರು, ಬನ್ನಿ ಕೇಳೋಣ..! ... read less
ಅನುಜ ಅವರು ಯಾವ ವಿಶಿಷ್ಟವಾದ ಪರಿಹಾರವನ್ನು ಹುಡುಕಿದರು, ಬನ್ನಿ ... read more

Ambalanur Thanda Shaale, Vijayapura | Episode 1

How does Anuja manage to bring education in a village where most families migrate for 6 months in search of work? ... read less
How does Anuja manage to bring education in a village where most ... read more
ವರ್ಷದಲ್ಲಿಆರು ತಿಂಗಳು ಕೆಲಸ ಹುಡುಕಿಕೊಂಡು ವಲಸೆ ಹೋಗುವ ಬಹಳಷ್ಟು ಕುಟುಂಬಗಳಿರುವ ಹಳ್ಳಿಯಲ್ಲಿ, ಅನುಜ ಅವರು ಶಿಕ್ಷಣವನ್ನು ಹೇಗೆ ತಂದರು? ... read less
ವರ್ಷದಲ್ಲಿಆರು ತಿಂಗಳು ಕೆಲಸ ಹುಡುಕಿಕೊಂಡು ವಲಸೆ ಹೋಗುವ ಬಹಳಷ್ಟು ... read more

Chikkalsandra Shaale, Bengaluru | Episode 3

Can learning and syllabus completion go hand in hand with child-centric teaching..? ... read less
Can learning and syllabus completion go hand in hand with child- ... read more
ಕಲಿಕೆ ಮತ್ತು ಪಠ್ಯಕ್ರಮವನ್ನು ಮುಗಿಸುವುದು, ಶಿಶು ಕೇಂದ್ರಿತ ಬೋಧನೆ ಇಂದ ಸಾಧ್ಯಾನಾ? ... read less
ಕಲಿಕೆ ಮತ್ತು ಪಠ್ಯಕ್ರಮವನ್ನು ಮುಗಿಸುವುದು, ಶಿಶು ಕೇಂದ್ರಿತ ಬೋಧನೆ ... read more

Chikkalsandra Shaale, Bengaluru | Episode 2

What trick does Rangalaxmi use to ease the classroom learning process..? ... read less
What trick does Rangalaxmi use to ease the classroom learning ... read more
ತರಗತಿಯಲ್ಲಿ ಕಲಿಕೆಯನ್ನು ಸುಲಭಗೊಳಿಸಲು ರಂಗಲಕ್ಷ್ಮಿ ಅವರು ಏನು ಉಪಾಯ ಮಾಡಿದರು? ... read less
ತರಗತಿಯಲ್ಲಿ ಕಲಿಕೆಯನ್ನು ಸುಲಭಗೊಳಿಸಲು ರಂಗಲಕ್ಷ್ಮಿ ಅವರು ಏನು ... read more

Chikkalsandra Shaale, Bengaluru | Episode 1

What might have motivated Rangalaxmi to build child centric, fearless and joyful classroom..? ... read less
What might have motivated Rangalaxmi to build child centric, ... read more
ರಂಗಲಕ್ಷ್ಮಿ ಅವರಿಗೆ ತಮ್ಮ ತರಗತಿಯನ್ನು ಶಿಶುಕೆಂದ್ರಿತ, ಭಯಮುಕ್ತ ಮತ್ತು ಉಲ್ಲಾಸಮಯ ಮಾಡಲು ಏನು ಪ್ರೇರಣೆ ಆಗಿರಬಹುದು? ... read less
ರಂಗಲಕ್ಷ್ಮಿ ಅವರಿಗೆ ತಮ್ಮ ತರಗತಿಯನ್ನು ಶಿಶುಕೆಂದ್ರಿತ, ಭಯಮುಕ್ತ ... read more

Paper Town Shaale, Mandya | Episode 2

How did Syed khan convince community to use primary health care center, that he managed to open in a government school..?! ... read less
How did Syed khan convince community to use primary health care ... read more
ಸೈಯದ್ ಖಾನ್ ಅವರು ಸರ್ಕಾರಿ ಶಾಲೆಯಲ್ಲಿ ಶುರು ಮಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಳಸಲು, ಸಮುದಾಯದವರನ್ನು ಹೇಗೆ ಒಪ್ಪಿಸಿದರು..?! ... read less
ಸೈಯದ್ ಖಾನ್ ಅವರು ಸರ್ಕಾರಿ ಶಾಲೆಯಲ್ಲಿ ಶುರು ಮಾಡಿದ ಪ್ರಾಥಮಿಕ ... read more

Paper Town Shaale, Mandya | Episode 1

What can a teacher possibly do about his concern for children with special needs, let’s find out.. ... read less
What can a teacher possibly do about his concern for children with ... read more
ವಿಶೇಷ ಅಗತ್ಯಉಳ್ಳ ಮಕ್ಕಳ ಮೇಲಿನ ಕಾಳಜಿಯಿಂದ ಶಿಕ್ಷಕನೊಬ್ಬ ಎನ್ನೆಲ್ಲ ಮಾಡಬಹುದು, ತಿಳಿಯೋಣ ಬನ್ನಿ... ... read less
ವಿಶೇಷ ಅಗತ್ಯಉಳ್ಳ ಮಕ್ಕಳ ಮೇಲಿನ ಕಾಳಜಿಯಿಂದ ಶಿಕ್ಷಕನೊಬ್ಬ ... read more

Gaddadanarayana Thanda Shaale, Yadgir | Episode 3

How Kashibai transforms a community through the medium of education… let's hear..! ... read less
How Kashibai transforms a community through the medium of education ... read more
ಶಿಕ್ಷಣದ ಮೂಲಕ ಕಶಿಬಾಯಿಯವರು ಸಮುದಾಯದಲ್ಲಿ ಹೇಗೆ ಬದಲಾವಣೆ ತಂದರು...ಕೇಳೋಣವೇ..! ... read less
ಶಿಕ್ಷಣದ ಮೂಲಕ ಕಶಿಬಾಯಿಯವರು ಸಮುದಾಯದಲ್ಲಿ ಹೇಗೆ ಬದಲಾವಣೆ ತಂದರು ... read more

Gaddadanarayana Thanda Shaale, Yadgir | Episode 2

What sort of school practices Kashibai put in place, where she was new to the native language children spoke... ... read less
What sort of school practices Kashibai put in place, where she was ... read more
ಮಕ್ಕಳ ಭಾಷೆಯೇ ತಿಳಿಯದ ಕಾಶಿಬಾಯಿಯವರು ಯಾವ ರೀತಿಯ ಪ್ರಕ್ರಿಯೆಗಳನ್ನು ಶಾಲೆಯಲ್ಲಿ ಬಳಸಿದರು... ... read less
ಮಕ್ಕಳ ಭಾಷೆಯೇ ತಿಳಿಯದ ಕಾಶಿಬಾಯಿಯವರು ಯಾವ ರೀತಿಯ ... read more

Gaddadanarayana Thanda Shaale, Yadgir | Episode 1

Let's hear how Kashibai brings education to a community, which had no such imagination…! ... read less
Let's hear how Kashibai brings education to a community, which ... read more
ಶಿಕ್ಷಣದ ಕಲ್ಪನೆಯೇ ಇಲ್ಲದ ಸಮುದಾಯದವರಿಗೆ ಕಾಶಿಬಾಯಿ ಹೇಗೆ ಅದರ ಅರಿವು ಮೂಡಿಸಿದರು? ಕೇಳೋಣವೇ...! ... read less
ಶಿಕ್ಷಣದ ಕಲ್ಪನೆಯೇ ಇಲ್ಲದ ಸಮುದಾಯದವರಿಗೆ ಕಾಶಿಬಾಯಿ ಹೇಗೆ ಅದರ ... read more

Naganahalli Shaale, Kalaburgi | Episode 3

Anything is possible when we work together towards a common goal. Let’s hear how Naganahalli government school teachers worked collectively to bring back the school’s vibrancy and discovered new relationships on the way… ... read less
Anything is possible when we work together towards a common goal. ... read more
ಒಟ್ಟಾಗಿ ದುಡಿದಾಗ ಏನನ್ನಾದರೂ ಸಾದಿಸಬಹುದು ಎಂಬಂತೆ ನಾಗನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ಜೊತೆಯಾಗಿ ಶ್ರಮಿಸಿ ಹೇಗೆ ಶಾಲೆಗೆ ಹೊಸ ಹೊಳಪು ತಂದರು ಹಾಗೆಯೆ ಹೊಸ ಸಂಬಂಧಗಳನ್ನು ಕಂಡರೂ, ಕೇಳೋಣ ಬನ್ನಿ.. ... read less
ಒಟ್ಟಾಗಿ ದುಡಿದಾಗ ಏನನ್ನಾದರೂ ಸಾದಿಸಬಹುದು ಎಂಬಂತೆ ನಾಗನಹಳ್ಳಿ ... read more

Naganahalli Shaale, Kalaburgi | Episode 2

Let’s hear how Naganahalli government school wins community’s heart, breathes life into their relationship and brings back community’s faith in public education system... ... read less
Let’s hear how Naganahalli government school wins community’s heart ... read more
ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ಜೊತೆಗೆ ಅವರ ನಡುವಿನ ಸಂಭಂದಕ್ಕೆ ಹೇಗೆ ಜೀವ ತುಂಬಿತು? ಸಾರ್ವಜನಿಕ ಶಿಕ್ಷಣದ ಮೇಲಿನ ನಂಬಿಕೆಯನ್ನು ಮರಳಿ ಹೇಗೆ ಗಳಿಸಿತು..? ಬನ್ನಿ ಕೇಳೋಣ... ... read less
ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ... read more

Naganahalli Shaale, Kalaburgi | Episode 1

Let’s hear how a newly appointed head teacher revives Naganahalli government school with the help of an unique government workshop..? ... read less
Let’s hear how a newly appointed head teacher revives Naganahalli ... read more
ಹೊಸದಾಗಿ ನಾಗನಹಳ್ಳಿ ಶಾಲೆಗೆ ನೇಮಕಗೊಂಡ ಮುಖ್ಯ ಶಿಕ್ಷಕರು ಒಂದು ಸರಕಾರಿ ಕಾರ್ಯಾಗಾರದ ಸಹಾಯದಿಂದ ಹೇಗೆ ತನ್ನ ಶಾಲೆಯನ್ನು ಪುನಶ್ಚೇತನಗೊಳಿಸಿದ್ದಾರೆ..? ... read less
ಹೊಸದಾಗಿ ನಾಗನಹಳ್ಳಿ ಶಾಲೆಗೆ ನೇಮಕಗೊಂಡ ಮುಖ್ಯ ಶಿಕ್ಷಕರು ಒಂದು ... read more