ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

ಸಮುದಾಯ ಕಲಿಕಾ ಕೇಂದ್ರ (ಸಿ.ಎಲ್‌.ಸಿ), ಕೊಡೆಗಾಂವ್‌ ರಾಯತ್

ಸಮುದಾಯ ಕಲಿಕಾ ಕೇಂದ್ರ (ಸಿ.ಎಲ್‌.ಸಿ), ಕೊಡೆಗಾಂವ್‌ ರಾಯತ್

ಛತ್ತೀಸ್‌ಗಢ ರಾಜ್ಯದ ಧಮ್ತರಿ ಬ್ಲಾಕ್‌ ನಲ್ಲಿರುವ ದೂರದ ಒಂದು ಗ್ರಾಮದಲ್ಲಿರುವ ಸಿ.ಎಲ್‌.ಸಿ ಯು ದೇಶದಾದ್ಯಂತ ಇರುವ ಇತರ ಗ್ರಾಮಗಳಿಗೆ ಸಮುದಾಯ ಉಪಕ್ರಮದ ಒಂದು ಉಜ್ವಲ ಉದಾಹರಣೆಯಾಗಿದೆ.

ಪ್ರಧಾನ ಕಥನಗಳು
ಜುನೂನ್‌: ಅಸೋಸಿಯೇಟ್‌ ಒಬ್ಬರ ಪಯಣ

ಜುನೂನ್‌: ಅಸೋಸಿಯೇಟ್‌ ಒಬ್ಬರ ಪಯಣ

ಛತ್ತೀಸ್‌ಗಢದ ಧಮ್ತರಿಯ ಕುರುದ್‌ ಬ್ಲಾಕ್‌ ನಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ ಶೃತಿ ಪಿ.ಕೆ ಅವರ ಬದುಕು ಮತ್ತು ಕಲಿಕೆಯ ಕಥೆ.

ಪ್ರಧಾನ ಕಥನಗಳು
youtube play iconಒಳ್ಳೆಯ ಶಾಲೆಗಳು: ಸರ್ಕಾರಿ ಪ್ರಾಥಮಿಕ ಶಾಲೆ, ಧಮ್ತರಿ, ಛತ್ತೀಸ್‌ಗಢ

ಒಳ್ಳೆಯ ಶಾಲೆಗಳು: ಸರ್ಕಾರಿ ಪ್ರಾಥಮಿಕ ಶಾಲೆ, ಧಮ್ತರಿ, ಛತ್ತೀಸ್‌ಗಢ

ಈ ವಿಡಿಯೊ ಮೂಲಕ, ಛತ್ತೀಸ್‌ಗಢದ ಧಮ್ತರಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಹೇಗೆ ನಿಜಕ್ಕೂ ಒಳಗೊಳ್ಳುವ ಮತ್ತು ಉತ್ತೇಜಕ ಕಲಿಕಾ ತಾಣವಾಗಿ ರೂಪುಗೊಂಡಿತು ಎಂಬುದನ್ನು ನಾವು ವಿವರಿಸಲಿದ್ದೇವೆ.

ಪ್ರಧಾನ ಕಥನಗಳು
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.