ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

ಅಧಿಕಾರದ ಮರುಸೃಷ್ಟಿ: ಗುಜರಾತ್‌ನ ಸ್ಥಳೀಯ ಪ್ರಜಾಪ್ರಭುತ್ವವನ್ನು ಬದಲಾಯಿಸುತ್ತಿರುವ ಒಂದು ಗ್ರಾಮೀಣ ಮಹಿಳಾ ಚಳುವಳಿ

ಅಧಿಕಾರದ ಮರುಸೃಷ್ಟಿ: ಗುಜರಾತ್‌ನ ಸ್ಥಳೀಯ ಪ್ರಜಾಪ್ರಭುತ್ವವನ್ನು ಬದಲಾಯಿಸುತ್ತಿರುವ ಒಂದು ಗ್ರಾಮೀಣ ಮಹಿಳಾ ಚಳುವಳಿ

ದೇವಗಢ ಮಹಿಳಾ ಸಂಘಟನೆಯ ಮೌನ ಕ್ರಾಂತಿಯು ಸ್ಥಳೀಯ ಆಡಳಿತ ಮತ್ತು ಹೊಣೆಗಾರಿಕೆಯನ್ನು ಮರುರೂಪಿಸುತ್ತಿರುವ ಕುರಿತು ಒಂದು ಒಳನೋಟ.

ಪ್ರಧಾನ ಕಥನಗಳು
ಗ್ರಾಮ ಪಂಚಾಯತ್ ಸಹಾಯವಾಣಿ: ಕಲ್ಯಾಣ ಯೋಜನೆಗಳನ್ನು ಗ್ರಾಮೀಣ ಭಾಗದ ಬಡಜನರಿಗೆ ತಲುಪಿಸುವ ಕೊನೆಯ ಹಂತದ ಸಂಪರ್ಕ ಸೇತು

ಗ್ರಾಮ ಪಂಚಾಯತ್ ಸಹಾಯವಾಣಿ: ಕಲ್ಯಾಣ ಯೋಜನೆಗಳನ್ನು ಗ್ರಾಮೀಣ ಭಾಗದ ಬಡಜನರಿಗೆ ತಲುಪಿಸುವ ಕೊನೆಯ ಹಂತದ ಸಂಪರ್ಕ ಸೇತು

“ಪ್ರಧಾನ್” (PRADAN) ಮತ್ತು ಜಾರ್ಖಂಡ್ ಗ್ರಾಮ ಪಂಚಾಯತಿಗಳ ನಡುವಿನ ಸಹಯೋಗದ ಒಂದು ಉಪಕ್ರಮ

ಪ್ರಧಾನ ಕಥನಗಳು
ಸ್ಥಳೀಯ ಆಡಳಿತದಲ್ಲಿ ಮಕ್ಕಳು 

ಸ್ಥಳೀಯ ಆಡಳಿತದಲ್ಲಿ ಮಕ್ಕಳು 

ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರುವ ಯಂತ್ರಗಳು, ಆಟದ ಮೈದಾನಗಳು, ಸ್ವಚ್ಛವಾದ ಹಳ್ಳಿಗಳು ಮುಂತಾದ ಸೌಲಭ್ಯಗಳಿಗೆ ಅಭಿಯಾನ ನಡೆಸುವ ಮೂಲಕ ಮಕ್ಕಳು ಸ್ಥಳೀಯ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. 

ಪ್ರಧಾನ ಕಥನಗಳು
ಗೇಮ್‌ಛೇಂಜರ್ಸ್‌: ಮಹಿಳೆಯರೇ ಇರುವ ಉತ್ತರಾಖಂಡದ ಗ್ರಾಮ ಪಂಚಾಯಿತಿಗಳು

ಗೇಮ್‌ಛೇಂಜರ್ಸ್‌: ಮಹಿಳೆಯರೇ ಇರುವ ಉತ್ತರಾಖಂಡದ ಗ್ರಾಮ ಪಂಚಾಯಿತಿಗಳು

ಹಿಮಾಲಯದಲ್ಲಿರುವ ಈ ರಾಜ್ಯದ ಹಳ್ಳಿಗಳ ಜನರು ವಲಸೆ ಹೋಗುವುದು ಸಾಮಾನ್ಯ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಆಡಳಿತದಿಂದ ಹಳ್ಳಿಗಳ ಭವಿಷ್ಯವೇ ಬದಲಾಗುತ್ತಿದೆ.

ಪ್ರಧಾನ ಕಥನಗಳು
youtube play iconಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್

ಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್

ಗುಮ್ಲಾ ಜಿಲ್ಲೆಯ ಲುಪುಂಗಪತ್ ಗ್ರಾಮದ ಗ್ರಾಮ ಸಭೆಯು COVID-19 ಸಮಯದಲ್ಲಿ ಸಕ್ರಿಯ ಮತ್ತು ಸಮುದಾಯವನ್ನು ಒಳಗೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನೇಕ ಗ್ರಾಮಗಳಿಗೆ ಸ್ಫೂರ್ತಿಯಾಯಿತು. ಈ ಕಥನವು, ಸಮುದಾಯದ ಇಚ್ಛಾಶಕ್ತಿ, ಬದ್ಧತೆ ಮತ್ತು ಗ್ರಾಮ ಸಭೆಗಳು ಸಂಕಷ್ಟದ ಸಮಯದಲ್ಲಿ ಕಾರ್ಯಗಳನ್ನು ಸಾಧಿಸಬಲ್ಲವು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.

ಪ್ರಧಾನ ಕಥನಗಳು
youtube play iconಗ್ರಾಮ ಸಭೆಗಳಲ್ಲಿ ಪಂಚಾಯತ್‌ನ ಪಾತ್ರ | ಆರ್ಯಾ ಪಂಚಾಯತ್

ಗ್ರಾಮ ಸಭೆಗಳಲ್ಲಿ ಪಂಚಾಯತ್‌ನ ಪಾತ್ರ | ಆರ್ಯಾ ಪಂಚಾಯತ್

ಬಾಸಿಯಾ ಬ್ಲಾಕ್‌ನ (ಗುಮ್ಲಾ ಜಿಲ್ಲೆ) ಆರ್ಯಾ ಪಂಚಾಯತ್‌ನ ಮುಖ್ಯಸ್ಥರಾದ ಜಸಿಂತಾ ಬಾಗೆ, ತಮ್ಮ ಪಂಚಾಯತ್ ಅನ್ನು ಹೊಸ ದಿಕ್ಕುಗಳಲ್ಲಿ ಕೊಂಡೊಯ್ಯುತ್ತಿದ್ದಾರೆ. ಜಸಿಂತಾ ಪಂಚಾಯತ್ ಮತ್ತು ಗ್ರಾಮ ಸಭೆಯ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಿದ್ದು, ಇದರಿಂದ ಆರ್ಯಾ ಜನರ ಸಮಸ್ಯೆಗಳು ಬೇಗ ಮತ್ತು ಪರಿಣಾಮಕಾರಿಯಾಗಿ ಪರಿಹಾರವಾಗುತ್ತಿವೆ.

ಪ್ರಧಾನ ಕಥನಗಳು
youtube play iconಗ್ರಾಮ್‌ ಸಭಾ ಕಿ ಕಹಾನಿ

ಗ್ರಾಮ್‌ ಸಭಾ ಕಿ ಕಹಾನಿ

ಗ್ರಾಮೀಣ ಜಾರ್ಖಂಡ್‌ ನ ಸ್ಫೂರ್ತಿದಾಯಕ ನಿರೂಪಣೆಗಳ ಸಂಗ್ರಹ. ಈ ಸರಣಿಯು, ಪಂಚಾಯತ್‌ ನಂತಹ ಪ್ರಬಲ ಸ್ಥಳೀಯ ಪ್ರಜಾತಾಂತ್ರಿಕ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಪ್ರಧಾನ ಕಥನಗಳು
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.