भारताच्या ११,००० किमी लांबीच्या संपूर्ण किनारपट्टीवर हवामान बदलाचे तातडीचे धोके असल्याचा इशारा नव्या अहवालाने दिला आहे सन १९६०च्या तलरेषेशी तुलना करता, सन २०२१-२०४० दरम्यान जिल्हानिहाय हवामान बदल समजून घेण्याकरता या अहवालात २५*२५ किमी उच्च रिझोल्युशन डेटाचा वापर करण्यात आला आहे.
ಭಾರತದ 11,000 ಕಿ.ಮೀ ಕರಾವಳಿ ತೀರಕ್ಕೆ ತಕ್ಷಣದ ಹವಾಮಾನದ ಅಪಾಯದ ಭೀತಿಯನ್ನು ಸೂಚಿಸುತ್ತಿರುವ ಹೊಸ ವರದಿ ಈ ವರದಿಯು, 1960ರ ದಶಕದ ಆಧಾರರೇಖೆಯೊಂದಿಗೆ ಹೋಲಿಸಿ 2021- 2040ರ ನಡುವಿನ ಜಿಲ್ಲಾ ಮಟ್ಟದ ಹವಾಮಾನದ ಸ್ಥಿತ್ಯಂತರವನ್ನು ಗುರುತಿಸುವುದಕ್ಕಾಗಿ ಅಧಿಕ ಸ್ಪಷ್ಟತೆ (ರಿಸೊಲೂಷನ್) ಯ 25 x 25 ಕಿ.ಮೀ ದತ್ತಾಂಶವನ್ನು ಬಳಸುತ್ತದೆ.