ಮೂಲಪುಟ » ನನಗೆ ನೀಡುವ ವೇತನ ಮತ್ತು ಸವಲತ್ತುಗಳ ಸ್ವರೂಪವೇನು?
ನನಗೆ ನೀಡುವ ವೇತನ ಮತ್ತು ಸವಲತ್ತುಗಳ ಸ್ವರೂಪವೇನು?
ನಿಮಗೆ ರೂ. 36,000/- ಮಾಸಿಕ ವೇತನವನ್ನು ನೀಡಲಾಗುತ್ತದೆ. (ತೆರಿಗೆಗಳು ಮತ್ತು ಕಾನೂನಾತ್ಮವಾದ ಕಡಿತಗಳು ಅನ್ವಯಿಸುತ್ತವೆ). ವೇತನದ ಜೊತೆಗೆ, ನಿಮಗೆ ಆರೋಗ್ಯ, ಜೀವ ಮತ್ತು ಅಪಘಾತ ವಿಮೆಯಂತಹ ವಿವಿಧ ವಿಮೆಗಳನ್ನು ಸಹ ನೀಡಲಾಗುತ್ತದೆ. ಇದರ ಜೊತೆಗೆ, ಅಸೋಸಿಯೇಟ್‌ಗಳು ಸ್ಥಳಾಂತರ ಮತ್ತು ವಸತಿ ಠೇವಣಿ ನೆರವಿನಂತಹ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ (ಸಂಸ್ಥೆಯ ನೀತಿಯಂತೆ).