ಮೂಲಪುಟ » ಜಿಲ್ಲಾ ಸಂಸ್ಥೆಯಲ್ಲಿ ನನಗೆ ವಸತಿ ಸೌಕರ್ಯವನ್ನು ನೀಡಲಾಗುವುದೇ? ನಾನು ಅದನ್ನು ಹೇಗೆ ಹುಡುಕಬೇಕು?
ಜಿಲ್ಲಾ ಸಂಸ್ಥೆಯಲ್ಲಿ ನನಗೆ ವಸತಿ ಸೌಕರ್ಯವನ್ನು ನೀಡಲಾಗುವುದೇ? ನಾನು ಅದನ್ನು ಹೇಗೆ ಹುಡುಕಬೇಕು?
ಫೌಂಡೇಷನ್‌ನ ವತಿಯಿಂದ ಯಾವುದೇ ವಸತಿ ಸೌಕರ್ಯವನ್ನು ಒದಗಿಸುವುದಿಲ್ಲ. ನೀವು ಬ್ಲಾಕ್ ಪ್ರದೇಶಕ್ಕೆ ತೆರಳಿದ ನಂತರ, ನಿಮಗೆ 10-14 ದಿನಗಳ ಕಾಲ ವಸತಿ ಸೌಕರ್ಯವನ್ನು ಒದಗಿಸಲಾಗುತ್ತದೆ. ತದನಂತರ ನೀವು ನಿಮ್ಮ ಸ್ವಂತ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಮನೆ ಹುಡುಕಲು ಜಿಲ್ಲಾ ಸಂಸ್ಥೆಯಲ್ಲಿನ ಸದಸ್ಯರು ನಿಮಗೆ ಸಹಾಯ ಮಾಡುತ್ತಾರೆ.