ಕೋವಿಡ್-19ರ ಕಾರಣದಿಂದ ಶಾಲೆಗಳು ಎರಡು ವರ್ಷಗಳ ಕಾಲ ಮುಚ್ಚಿದ ಸಂದರ್ಭದಲ್ಲಿ ಉಂಟಾದ ಬೋಧನೆ ಮತ್ತು ಕಲಿಕೆಯ ಬಿಕ್ಕಟ್ಟನ್ನು ಕುರಿತಾದ ಕಥೆ. ಇದು, ಮಕ್ಕಳ ಶಿಕ್ಷಣವು ನಿಲ್ಲದೆ ಮುಂದುವರೆಯುವಂತೆ ಖಚಿತಪಡಿಸಿಕೊಳ್ಳಲು ಉತ್ತರಾಖಂಡದ ಶಿಕ್ಷಕರು, ಮುಖ್ಯ ಶಿಕ್ಷಕರು, ಮತ್ತು ಮುಖ್ಯ ಶಿಕ್ಷಣಾಧಿಕಾರಿಗಳು ಹೇಗೆ ಸ್ಪಂದಿಸಿದರು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.