ಕಡ್ಡಾಯ ಬಹಿರಂಗಪಡಿಸುವಿಕೆ

ಸಾಮಾನ್ಯ ಮಾಹಿತಿ:

ಶಾಲೆಯ ಹೆಸರುಅಜೀಂ ಪ್ರೇಮ್‌ಜಿ  ಸ್ಕೂಲ್‌
ಸಂಯೋಜನೆ ಸಂಖ್ಯೆ (ಅನ್ವಯವಾದಲ್ಲಿ)ಅನ್ವಯಿಸುವುದಿಲ್ಲ
ಶಾಲೆಯ ಕೋಡ್ (ಅನ್ವಯವಾದಲ್ಲಿ)ಅನ್ವಯಿಸುವುದಿಲ್ಲ
ಸಂಪೂರ್ಣ ವಿಳಾಸ (ಪಿನ್ ಕೋಡ್ ಸಹಿತ) ಅಜೀಂ ಪ್ರೇಮ್‌ಜಿ ಸ್ಕೂಲ್‌, ಪಾಡೀವ್‌ ರೋಡ್‌, ಮಾಂಡ್ವಾ ಗ್ರಾಮ, ಸಿರೋಹಿ ಜಿಲ್ಲೆ, ರಾಜಾಸ್ಥಾನ - 307001
ಪ್ರಾಂಶುಪಾಲರ ಹೆಸರುಪ್ರಕಾಶ್‌ ಸಿಂಗ್‌ ಶಿವ್ರನ್‌
ಪ್ರಾಂಶುಪಾಲರ ವಿದ್ಯಾರ್ಹತೆಎಂ.ಎಸ್‌ಸಿ., ಬಿ.ಎಡ್.
ಶಾಲೆಯ ಇಮೇಲ್ ವಿಳಾಸ [email protected]
ಸಂಪರ್ಕ ವಿವರಗಳು (ಲ್ಯಾಂಡ್‌ಲೈನ್ / ಮೊಬೈಲ್) 9358842585

ದಾಸ್ತಾವೇಜುಗಳು ಮತ್ತು ಮಾಹಿತಿ

ಸಂಯೋಜನಾ ಪತ್ರಗಳು (ಅಫಿಲಿಯೇಷನ್‌ ಲೆಟರ್‌)/ ಉನ್ನತೀಕರಣ ಪತ್ರಗಳ (ಅಪ್‌ಗ್ರೇಡೇಶನ್ ಲೆಟರ್‌) ಪ್ರತಿಗಳು ಮತ್ತು ಸಂಯೋಜನೆಯ ಇತ್ತೀಚಿನ ವಿಸ್ತರಣೆಗಳ ಪ್ರತಿಗಳು (ಇದ್ದಲ್ಲಿ)ಡೌನ್‌ಲೋಡ್‌ ಮಾಡಿ
ಸಂಘಗಳು/ಟ್ರಸ್ಟ್/ಕಂಪನಿಯ ನೋಂದಣಿ ಅಥವಾ ನವೀಕರಣ ಪ್ರಮಾಣಪತ್ರದ ಪ್ರತಿಗಳು, (ಅನ್ವಯವಾದಂತೆ)ಡೌನ್‌ಲೋಡ್‌ ಮಾಡಿ
ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ನೀಡಿದ ನಿರಾಕ್ಷೇಪಣೆ ಪ್ರಮಾಣಪತ್ರದ (NOC) ಪ್ರತಿಗಳು (ಅನ್ವಯವಾದಂತೆ)ಅನ್ವಯಿಸುವುದಿಲ್ಲ
2009ರ RTE ಕಾಯ್ದೆ ಅಡಿಯಲ್ಲಿ ನೀಡಲಾದ ಗುರುತಿನ ಪ್ರಮಾಣಪತ್ರದ ಪ್ರತಿಗಳು ಮತ್ತು ನವೀಕರಣ ಪ್ರತಿಗಳು (ಅನ್ವಯವಾದಂತೆ)ಡೌನ್‌ಲೋಡ್‌ ಮಾಡಿ
ರಾಷ್ಟ್ರೀಯ ಕಟ್ಟಡ ಸಂಹಿತೆಯಲ್ಲಿ ಹೇಳಿರುವಂತೆ ಜಾರಿಯಲ್ಲಿರುವ ಮಾನ್ಯ ಕಟ್ಟಡ ಸುರಕ್ಷತಾ ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿ
ಸಂಬಂಧಿತ ಅಧಿಕಾರಿಗಳು ಅಧಿಕೃತವಾಗಿ ನೀಡಿರುವ ಅಗ್ನಿ ಸುರಕ್ಷತಾ ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿ
ಸಂಯೋಜನೆ/ಅಪ್‌ಗ್ರೇಡೇಶನ್/ಸಂಯೋಜನೆಯ ವಿಸ್ತರಣೆಗೆ ಶಾಲೆಯು ಸಲ್ಲಿಸಿದ ಸ್ವ-ಪ್ರಮಾಣಪತ್ರದ ಪ್ರತಿಡೌನ್‌ಲೋಡ್‌ ಮಾಡಿ
ನೀರು, ಆರೋಗ್ಯ ಮತ್ತು ಸ್ವಚ್ಛತೆಯ ಪ್ರಮಾಣಪತ್ರಗಳ ಪ್ರತಿಗಳುಡೌನ್‌ಲೋಡ್‌ ಮಾಡಿ

ಫಲಿತಾಂಶ ಮತ್ತು ಶೈಕ್ಷಣಿಕ ಮಾಹಿತಿ

ಶಾಲೆಯ ಶುಲ್ಕದ ವಿವರಗಳುಡೌನ್‌ಲೋಡ್‌ ಮಾಡಿ
ವಾರ್ಷಿಕ ಶೈಕ್ಷಣಿಕ ಕ್ಯಾಲೆಂಡರ್ಡೌನ್‌ಲೋಡ್‌ ಮಾಡಿ
ಶಾಲೆ ನಿರ್ವಹಣಾ ಸಮಿತಿ (SMC) ಸದಸ್ಯರ ಪಟ್ಟಿಡೌನ್‌ಲೋಡ್‌ ಮಾಡಿ
ಪೋಷಕ-ಶಿಕ್ಷಕರ ಸಂಘದ (PTA) ಸದಸ್ಯರ ಪಟ್ಟಿಡೌನ್‌ಲೋಡ್‌ ಮಾಡಿ
ಕಳೆದ ಮೂರು ವರ್ಷಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶದ ವಿವರ, ಲಭ್ಯವಿದ್ದಲ್ಲಿಡೌನ್‌ಲೋಡ್‌ ಮಾಡಿ

ಬೋಧಕ ಸಿಬ್ಬಂದಿ

ಪ್ರಾಂಶುಪಾಲರು1
ಮ್ಯಾನೇಜರ್‌1
ಒಟ್ಟು ಶಿಕ್ಷಕರ ಸಂಖ್ಯೆ17
ಪಿಜಿಟಿ0
ಟಿಜಿಟಿ6
ಪಿಆರ್ ಟಿ6
ಪಿಪಿಆರ್ ಟಿ5
ಪಿಈಟಿ1
ಶಿಕ್ಷಕರ ವರ್ಗಗಳ ಅನುಪಾತ1:30
ಸಂಗೀತ1
ಕಲೆ1
ವಿಶೇಷ ಶಿಕ್ಷಕರ ವಿವರಗಳು1
ಗ್ರಂಥಪಾಲಕರು1
ಸಲಹೆಗಾರರ ಹಾಗೂ ಕ್ಷೇಮ ವಿಭಾಗದ ವಿವರಗಳು

ಶಾಲಾ ಮೂಲಸೌಕರ್ಯ

ಶಾಲೆಯ ಕ್ಯಾಂಪಸ್‌ನ ಒಟ್ಟು ವಿಸ್ತೀರ್ಣ (ಚದರ ಮೀಟರ್‌ನಲ್ಲಿ)16,415 ಚ.ಮೀ
ತರಗತಿಯ ಕೊಠಡಿಗಳ ಸಂಖ್ಯೆ ಮತ್ತು ಗಾತ್ರ (ಚದರ ಮೀಟರ್‌ನಲ್ಲಿ)25 ಕೊಠಡಿಗಳು (19'x29' ಅಳತೆಯ 4 ಕೊಠಡಿಗಳು; 36'x21' ಅಳತೆಯ 21 ಕೊಠಡಿಗಳು)
ನಿರ್ಮಿತ ಪ್ರದೇಶ (ಚದರ ಮೀಟರ್‌ನಲ್ಲಿ)4521 ಚ.ಮೀ
ಆಟದ ಮೈದಾನ2940 ಚ.ಮೀ
ಪ್ರಯೋಗಶಾಲೆಗಳ ಸಂಖ್ಯೆ ಮತ್ತು ಗಾತ್ರ, ಕಂಪ್ಯೂಟರ್ ಪ್ರಯೋಗಾಲಯಗಳನ್ನೂ ಒಳಗೊಂಡಂತೆ (ಚ. ಮೀ)26'x25' ಅಳತೆಯ 3 ಕೊಠಡಿಗಳು
ಇಂಟರ್‌ನೆಟ್ ಸೌಲಭ್ಯಇದೆ
ಹೆಣ್ಣುಮಕ್ಕಳ ಶೌಚಾಲಯಗಳ ಸಂಖ್ಯೆ20 ಇಂಡಿಯನ್‌ ವಾಟರ್‌ ಕ್ಲಾಸೆಟ್‌ ಸಿಸ್ಟಮ್ಸ್‌ (IWCS)
ಗಂಡುಮಕ್ಕಳ ಶೌಚಾಲಯಗಳ ಸಂಖ್ಯೆ17 IWCS+ 18 ಮೂತ್ರಾಲಯಗಳು
ದಿವ್ಯಾಂಗ ಚೇತನರಿಗಾಗಿ ಇರುವ ಶೌಚಾಲಯಗಳ ಸಂಖ್ಯೆ3
ಶಾಲೆಯ ಮೂಲಸೌಕರ್ಯ ಪರಿಶೀಲನೆಯನ್ನು ಒಳಗೊಂಡಿರುವ ಯೂಟ್ಯೂಬ್ ವೀಡಿಯೋ ಲಿಂಕ್
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.