ಬೆಂಗಳೂರಿನ ನಿರಾಶ್ರಿತರಿಗೆ ಘನತೆ ಮತ್ತು ಭರವಸೆ

stories-of-change

ಫ್ಲೈಓವರ್‌ಗಳು ಮತ್ತು ಬ್ರಿಡ್ಜ್‌ಗಳ ಕೆಳಗೆ ಮಲಗುವ ಜನರು; ಫುಟ್‌ಪಾತ್‌ಗಳ ಮೇಲೆ ಗುಂಪುಗೂಡಿ ಕೂತಿರುವ ಕುಟುಂಬಗಳು; ಟ್ರಾಫಿಕ್ ಸಿಗ್ನಲ್‌ಗಳು, ರೈಲ್ವೆ ಸ್ಟೇಷನ್‌ಗಳು ಮತ್ತು ಬಸ್ ಡಿಪೋಗಳಲ್ಲಿ ಹಣಕ್ಕಾಗಿ ಬೇಡುತ್ತಿರುವ ವಯಸ್ಸಾದವರು ಹಾಗೂ ರೋಗಿಗಳು — ಇವೆಲ್ಲ ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಪ್ರತಿ ದಿನ ಕಾಣುವ ಸಾಮಾನ್ಯ ದೃಶ್ಯಗಳು. ನಗರದ ಇಂತಹ ನಿರಾಶ್ರಿತರು ನಮ್ಮ ಕಣ್ಣ ಮುಂದೆಯೇ ಇರುತ್ತಾರೆ.

Dignity-and-Hope

ಬೆಂಗಳೂರಿನ ಬಸ್ ನಿಲ್ದಾಣವೊಂದರಲ್ಲಿ ವಿಶ್ರಮಿಸುತ್ತಿರುವ ನಿರಾಶ್ರಿತ ಮಹಿಳೆ

ವ್ಯಸನ ಮತ್ತು ನಿರಾಶ್ರಿತ ಬದುಕು: ಮುಗಿಯದ ಒಂದು ದುಷ್ಟಚಕ್ರ

ನಾನಾ ಭಾಯ್ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ

ಅಕ್ಬರ್ ಅವರು ತಮ್ಮ ಬದುಕಿನ ಉದ್ದೇಶ ಮತ್ತು ತಮ್ಮನ್ನು ತಾವು ಕಂಡುಕೊಂಡ ಪರಿ

ರಸ್ತೆ ಬದಿಯ ಆರೋಗ್ಯ ಶಿಬಿರದಲ್ಲಿ ವಲಸೆ ಕಾರ್ಮಿಕರಿಗೆ ರಕ್ತದೊತ್ತಡ ತಪಾಸಣೆ ಮಾಡುತ್ತಿರುವುದು

ಜೂಲನ್‌ ತನ್ನ ಕುಟುಂಬವನ್ನು ಮರಳಿ ಸೇರಿದ ಕಥೆ

ನಮ್ಮ ಕುಟುಂಬ – ಕಾಳಜಿ ತೋರುವ ಒಂದು ವ್ಯವಸ್ಥೆ

ಇನ್ಸ್‌ಪೆಕ್ಟರ್ ಸವಿತಾ, ಬಸವನಗುಡಿ ಪೊಲೀಸ್ ಠಾಣೆ, ಬೆಂಗಳೂರು

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.