ನಕ್ಷತ್ರಗಳು ಸಂಚಿಕೆ 08 | ಉಮಾಶಂಕರ ಪೆರಿಯೋಡಿ ಅವರೊಂದಿಗೆ ವಾಣಿ ಎಂ. ಎಲ್., ಮಂಡ್ಯ, ಕರ್ನಾಟಕ
|
ಶಾಲಾ ಶಿಕ್ಷಣ
|
21 January 2025
ʼನಕ್ಷತ್ರಗಳುʼ ಪಾಡ್‌ಕಾಸ್ಟ್ ಸರಣಿಯ ಸಂಚಿಕೆ 8ರಲ್ಲಿ, ಶಿಕ್ಷಕಿಯೊಬ್ಬರು ತಮ್ಮ ಆದರ್ಶಪ್ರಾಯವಾದ ಶ್ರದ್ಧೆ ಮತ್ತು ವ್ಯವಹಾರ ಕುಶಲತೆಯಿಂದ ತಮ್ಮ ಶಾಲೆಯನ್ನು ಪರಿವರ್ತಿಸಿದ ಕಥನವನ್ನು ಹೇಳಿದ್ದಾರೆ ಉಮಾಶಂಕರ ಪೆರಿಯೋಡಿ (ಮುಖ್ಯಸ್ಥರು, ಕರ್ನಾಟಕ ರಾಜ್ಯ).