ನಕ್ಷತ್ರಗಳು ಸಂಚಿಕೆ 07 | ಮಂಡ್ಯದ ವೆಂಕಟೇಶ್‌ ಡಿ. ಎಸ್‌. ಅವರೊಡನೆ ಉಮಾಶಂಕರ್‌ ಪೆರಿಯೋಡಿ ಅವರ ಸಂಭಾಷಣೆ

stories-of-change

ನಕ್ಷತ್ರಗಳು ಪಾಡ್‌ಕ್ಯಾಸ್ಟ್‌ ಸರಣಿಯ 7ನೇ ಸಂಚಿಕೆಯಲ್ಲಿ, ಉಮಾಶಂಕರ್‌ ಪೆರಿಯೋಡಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಿಕ್ಷಕರೊಬ್ಬರ ಛಲ ಮತ್ತು ಅವಿರತ ಪರಿಶ್ರಮದ ಮೇಲೆ ಬೆಳಕು ಚೆಲ್ಲುತ್ತಾರೆ. ಬದಲಾವಣೆಯನ್ನು ತರುವುದರಲ್ಲಿ ವೆಂಕಟೇಶ್‌ ಅವರಿಗಿರುವ ಉತ್ಸಾಹವು ಅವರ ಹಳ್ಳಿಯ ಜೀವನೋಪಾಯಗಳು ಮತ್ತು ಆರ್ಥಿಕ ಭದ್ರತೆಗಳನ್ನೂ ಹೇಗೆ ಉತ್ತಮಗೊಳಿಸುತ್ತವೆ ಎಂದು ತಿಳಿಯಿರಿ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.