
ಸರ್ಕಾರಿ ಶಾಲೆಗಳು, ಹಲವು ಲಾಭೋದ್ದೇಶರಹಿತ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ನಾವು ಮಾಡುವ ಕೆಲಸವು ನಮ್ಮ ಕಾಣ್ಕೆಯನ್ನು ಮುಂದುವರೆಸುತ್ತವೆ

ನಾವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಆರೋಗ್ಯವನ್ನು ಸುಧಾರಿಸಲು ಶ್ರಮಿಸುತ್ತೇವೆ

ನಾವು ಹಲವಾರು ಗುಂಪುಗಳು ಹಾಗೂ ಸಮುದಾಯಗಳ ಜೊತೆಗೆ ಅವರ ಆದಾಯ ಹಾಗೂ ಘನತೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತೇವೆ

ಅನುದಾನ ಹಾಗೂ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಉಪಕ್ರಮಗಳು ನಮ್ಮ ಕೆಲಸದ ವ್ಯಾಪ್ತಿಯನ್ನು ಹೆಚ್ಚಿಸುತ್ತವೆ
ನಮ್ಮ ಮೂರು ಕಾರ್ಯನಿರತ ಘಟಕಗಳ ಕುರಿತು ಹೆಚ್ಚಿಗೆ ತಿಳಿದುಕೊಳ್ಳಿರಿ

ಶಾಲಾ ಶಿಕ್ಷಣ, ಆರೋಗ್ಯ ಹಾಗೂ ಜೀವನೋಪಾಯ ನಿರ್ವಹಣೆಗಳ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ನಾವು ಮಾಡುತ್ತಿರುವ ವಿಸ್ತಾರವಾದ ಕೆಲಸಗಳ ಹಿಂದಿರುವ ಶಕ್ತಿ

ಅಭಿವೃದ್ಧಿ ಮತ್ತು ಮಾನವ ಯೋಗಕ್ಷೇಮದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಲಾಭೋದ್ದೇಶ ರಹಿತ ಸಂಸ್ಥೆಗಳು ನಾಗರಿಕ ಸಮಾಜ ಸಂಸ್ಥೆಗಳಿಗೆ ಆರ್ಥಿಕ ಅನುದಾನಗಳು

ಜ್ಞಾನಕ್ಕಾಗಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದ ಸಾಮರ್ಥ್ಯವನ್ನು ಬೆಳೆಸಲು
ನಾವು ನೇರವಾಗಿ ಮತ್ತು ಸಹವರ್ತಿಗಳ ಮೂಲಕ ದೇಶದಾದ್ಯಂತ ಕೆಲಸ ಮಾಡುತ್ತೇವೆ
ಸಾಮಾಜಿಕ ಬದಲಾವಣೆಯ ಕುರಿತು ನಿಮಗೆ ಆಳವಾದ ಆಕರ್ಷಣೆ ಇದೆಯೇ? ಬನ್ನಿ ನಮ್ಮೊಂದಿಗೆ ಕೆಲಸ ಮಾಡಿ

ವೈವಿಧ್ಯಮಯ ಹಿನ್ನೆಲೆಗಳನ್ನು ಹೊಂದಿರುವ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ತಂಡವನ್ನು ಸೇರಿರಿ

ನಿಮ್ಮ ಕೌಶಲ್ಯಗಳು ಹಾಗೂ ಉದ್ದೇಶಕ್ಕೆ ಚೆನ್ನಾಗಿ ಹೊಂದುವಂತಹ ಉದ್ಯೋಗವನ್ನು ಕಂಡುಕೊಳ್ಳಿ
ವಿವಿಧ ಶೈಕ್ಷಣಿಕ ಸಂಪನ್ಮೂಲಗಳನ್ನು ಅನ್ವೇಷಿಸಿ ಮತ್ತು ಬಳಸಿ

ಬುನಾದಿಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಸಾಮರ್ಥ್ಯಗಳನ್ನು ಹೆಚ್ಚಿಸಲು ಮಕ್ಕಳು ಮತ್ತು/ಅಥವಾ ಶಿಕ್ಷಕರ ಜೊತೆಕೆಲಸ ಮಾಡುವವರಿಗಾಗಿ ಸಿದ್ಧಪಡಿಸಿರುವ ಕೈಪಿಡಿಗಳು.

ನಮ್ಮ ಗ್ರಂಥ ಪಾಲಕರಿಂದ ಅಚ್ಚುಕಟ್ಟಾಗಿ ಸಂಗ್ರಹಿಸಲ್ಪಟ್ಟ ಕಲಿಕೆಯ ಹಾಗೂ ಪರಾಮರ್ಶನ ಗ್ರಂಥಗಳ ಒಂದು ಸಂಗ್ರಹ

ನಮ್ಮ ಗ್ರಂಥ ಪಾಲಕರಿಂದ ಅಚ್ಚುಕಟ್ಟಾಗಿ ಸಂಗ್ರಹಿಸಲ್ಪಟ್ಟ ಕಲಿಕೆಯ ಹಾಗೂ ಪರಾಮರ್ಶನ ಗ್ರಂಥಗಳ ಒಂದು ಸಂಗ್ರಹ
ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಂಪನ್ಮೂಲಗಳ ಒಂದು ಸಂಗ್ರಹ

ಅಭಿವೃದ್ಧಿ, ಶಿಕ್ಷಣ, ಸಾರ್ವಜನಿಕ ನೀತಿ, ಆಡಳಿತ, ಸುಸ್ಥಿರತೆ ಹಾಗೂ ಸಮಾನತೆಯ ಕ್ಷೇತ್ರಗಳ ಕುರಿತಾದ ಶೈಕ್ಷಣಿಕ ದಾಖಲೆಗಳ ಒಂದು ಸಂಗ್ರಹ
ಮುಖಪತ್ರ ಚಿತ್ರಗಳು, ದಿನಚರಿಗಳು, ವಿಡಿಯೋಗಳು, ಸಂಭಾಷಣೆಗಳು- ಈ ವಿಭಾಗಕ್ಕೆ ನೀವು ಪ್ರತಿಯೊಂದು ಬಾರಿ ಪ್ರವೇಶಿಸಿದಾಗಲೂ ನೀವು ನಮಗೆ ಹಾಗೂ ನಮ್ಮ ಕೆಲಸಗಳಿಗೆ ಹತ್ತಿರವಾಗುತ್ತೀರಿ
ರಾಮಣ್ಣನವರು ಕೇವಲ ಮೂರು ತಿಂಗಳುಗಳಲ್ಲಿ ಮಕ್ಕಳು ಇಂಗ್ಲಿಷ್ನಲ್ಲಿ ಸಂಭಾಷಣೆ ನಡೆಸುವಂತೆ ಮಾಡಿದರು. ಇದು ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಿತು.
ಯುವ ವಿದ್ಯಾರ್ಥಿಗಳು ಜಾನಪದ ಸಂಗೀತಗಾರರನ್ನು ಭೇಟಿಯಾದಾಗ ಏನಾಗುತ್ತದೆ? ಮ್ಯಾಜಿಕ್.
ಉತ್ತರಾಖಂಡದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್ನ ಸದಸ್ಯರಾಗಿರುವ ಜ಼ಫರ್ ಅವರನ್ನು ಭೇಟಿ ಮಾಡಿ! ಇವರು ಬೋಧನಾ-ಕಲಿಕಾ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ತರಗತಿಗಳನ್ನು ಅಭಿವೃದ್ಧಿಗೊಳಿಸಲು ಅವಿರತ ಶ್ರಮಿಸುತ್ತಿದ್ದಾರೆ.
From setting up an excellent library in his school to organising unique programmes like stargazing, demonstration of the election process, and “homework with parents” to involve both parents and community members, listen to Sriyamsh Kolar’s story.
ಇತ್ತೀಚಿನ ವರದಿಗಳು ಹಾಗೂ ಲೇಖನಗಳು ಹಾಗೂ ನಮ್ಮ ಸಮಗ್ರ ಮಾಧ್ಯಮ ಕೈಪಿಡಿ


ನಿಮಗೆ ಪ್ರಶ್ನೆ ಇದೆಯೇ ? ಸಂಬಂಧ ಪಟ್ಟ ವಿಭಾಗವನ್ನು ಆಯ್ಕೆ ಮಾಡಿ ಹಾಗೂ ದಯಮಾಡಿ ನಿಮ್ಮ ಪ್ರಶ್ನೆಯನ್ನು ನಮಗೆ ಮೇಲ್ ಮಾಡಿ ಬನ್ನಿ
ನಂಬರ್ 134 ದೊಡ್ಡ ಕನ್ನೆಳ್ಳಿ, ವಿಪ್ರೋ ಕಾರ್ಪೊರೇಟ್ ಆಫೀಸಿನ ಪಕ್ಕ, ಸರ್ಜಾಪುರ್ ರಸ್ತೆ, ಬೆಂಗಳೂರು
